Past Events

ಶುದ್ಧ ಕಲಶ ಹಾಗೂ ಸಂಪ್ರೋಕ್ಷಣಾ ಪೂಜೆ

ಶ್ರೀ ತಿಮ್ಮಣ್ಣ ನಾಯಕ ಚಿಕ್ಕಮ್ಮ ಪಂಜುರ್ಲಿ ಸಪರಿವಾರ ದೈವಸ್ಥಾನ, ಹಾರಾಡಿಯಲ್ಲಿಸಿರಿ ಸಿಂಗಾರದ ಸೇವೆಯ ನಂತರ ಶುದ್ಧ ಕಲಶ ಹಾಗೂ ಸಂಪ್ರೋಕ್ಷಣಾ ಪೂಜೆ ಭಕ್ತಿಭಾವದಿಂದ ನೆರವೇರಿಸಲಾಯಿತು. ಈ ಪವಿತ್ರ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವದ ಕೃಪಾಶೀರ್ವಾದವನ್ನು ಪಡೆದರು.ಕಾರ್ಯಕ್ರಮವು ಶ್ರದ್ಧಾ-ಭಕ್ತಿಯಿಂದ ಸುಸಂಪನ್ನವಾಗಿ ನೆರವೇರಿತು.

ಶುದ್ಧ ಕಲಶ ಹಾಗೂ ಸಂಪ್ರೋಕ್ಷಣಾ ಪೂಜೆ Read More »

ಹಾರಾಡಿ ಪಟೇಲರ ಮನೆಯಲ್ಲಿ ಚಿಕ್ಕಮ್ಮ ದೇವರ ತಪ್ಪು ಕಾಣಿಕೆ ಸೇವೆ

ಶ್ರೀ ತಿಮ್ಮಣ್ಣ ನಾಯಕ ಚಿಕ್ಕಮ್ಮ ಪಂಜುರ್ಲಿ ಸಪರಿವಾರ ದೈವಸ್ಥಾನ, ಹಾರಾಡಿಯ ವತಿಯಿಂದ, ಹಾರಾಡಿ ಪಟೇಲರ ಮನೆಯಲ್ಲಿ ಚಿಕ್ಕಮ್ಮ ದೇವರಿಗೆ ತಪ್ಪು ಕಾಣಿಕೆ ಸಮರ್ಪಿಸಿ ಸೇವೆ ಸಲ್ಲಿಸಲಾಯಿತು.

ಹಾರಾಡಿ ಪಟೇಲರ ಮನೆಯಲ್ಲಿ ಚಿಕ್ಕಮ್ಮ ದೇವರ ತಪ್ಪು ಕಾಣಿಕೆ ಸೇವೆ Read More »

ಸ್ವರ್ಣಾರೂಢ ಪ್ರಶ್ನೆ

ಶ್ರೀ ತಿಮ್ಮಣ್ಣ ನಾಯಕ ಚಿಕ್ಕಮ್ಮ ಪಂಜುರ್ಲಿ ಸಪರಿವಾರ ದೈವಸ್ಥಾನ, ಹಾರಾಡಿಯಲ್ಲಿಸ್ವರ್ಣಾರೂಢ ಪ್ರಶ್ನೆ ಕಾರ್ಯಕ್ರಮವು ಭಕ್ತಿಭಾವದಿಂದ ನೆರವೇರಿಸಲಾಯಿತು. ಇದ್ದ ಗೊಂದಲಗಳು ಮತ್ತು ತಿಳಿಯದೆ ಉಳಿದಿದ್ದ ವಿವಿಧ ವಿಚಾರಗಳಿಗೆದೈವದ ಅನುಗ್ರಹದಿಂದ ಸಮರ್ಪಕವಾದ ಉತ್ತರಗಳು ಮತ್ತು ಪರಿಹಾರಗಳು ದೊರಕಿದವು. ಕಾರ್ಯಕ್ರಮವು ಭಕ್ತರ ಸಾನ್ನಿಧ್ಯದಲ್ಲಿ ಶ್ರದ್ಧಾ-ಭಕ್ತಿಯಿಂದ ಯಶಸ್ವಿಯಾಗಿ ಸಂಪನ್ನವಾಯಿತು.

ಸ್ವರ್ಣಾರೂಢ ಪ್ರಶ್ನೆ Read More »