Sevas

ಸೇವೆಗಳು / Sevas

1. ನಿತ್ಯ ದೇವರ ಪೂಜೆ

2. ಜನವರಿ 25 ನೇ ತಾರೀಕು
• ಬೆಳಗ್ಗೆ ಎಲ್ಲಾ ದೇವರ ನವಕ ಕಲಶ ಪ್ರಧಾನ ಹೋಮ ಕಳಸಾಭಿಷೇಕ
• ಸಂಜೆ ನಾಗ ದೇವರಿಗೆ ಹಾಲಿಟ್ಟು ಸೇವೆ
• ರಾತ್ರಿ ಗೆಂಡ ಸೇವೆ

3. ಜನವರಿ 26 ನೇ ತಾರೀಕು
• ಬೆಳಿಗ್ಗೆ ಎಂಟು ಗಂಟೆಗೆ ಡಕ್ಕೆ ಬಲಿಸೇವೆ
• ದೇವರ ದರ್ಶನ ಸೇವೆ
• ಮಧ್ಯಾಹ್ನ ಅನ್ನ ಸಂತರ್ಪಣೆ
• ಸಂಜೆ ಬಲಿಸೇವೆ

4. ಮೇ ತಿಂಗಳಲ್ಲಿ ದೇವರಿಗೆ ಭೋಗ ಸೇವೆ
5. ಶ್ರಾವಣ ಮಾಸದಲ್ಲಿ ಹೂವಿನ ಪೂಜೆ
6. ಹರಕೆಯ ಕೋಲ ಸೇವೆ

ಗಮನಿಸಿ

1. ಭಕ್ತಾದಿಗಳು ನಿತ್ಯ ದೇವರ ಪೂಜೆಯಲ್ಲಿ ದೇವರಿಗೆ ಹಣ್ಣು ಕಾಯಿ ಸಮರ್ಪಿಸಲು ಮತ್ತು ಪೂಜೆ ಮಾಡಲು ಅವಕಾಶ ಇರುತ್ತದೆ.
2. ಭಕ್ತಾದಿಗಳು ಹರಕೆ ರೂಪದಲ್ಲಿ ವಾರ್ಷಿಕ ಜಾತ್ರೆಯನ್ನು, ಹೂವಿನ ಪೂಜೆಯನ್ನು, ಕಾಲಸೇವೆಯನ್ನು ಹಾಗೂ ವಾರ್ಷಿಕ ಜಾತ್ರೆಯ ಮಹಾ ಅನ್ನಸಂತರಪಣೆಯ ಸೇವೆಯನ್ನು ನೀಡಬಹುದು.
3. ಬರುವ ಭಕ್ತಾದಿಗಳು ನಿತ್ಯ ಪೂಜೆ ಮಾಡುವ ಜನಾರ್ದನ (Mob: 9731434226) ಅವರನ್ನು ಸಂಪರ್ಕಿಸಿ ಬರಬೇಕು.