ಸ್ವರ್ಣಾರೂಢ ಪ್ರಶ್ನೆ

ಶ್ರೀ ತಿಮ್ಮಣ್ಣ ನಾಯಕ ಚಿಕ್ಕಮ್ಮ ಪಂಜುರ್ಲಿ ಸಪರಿವಾರ ದೈವಸ್ಥಾನ, ಹಾರಾಡಿಯಲ್ಲಿಸ್ವರ್ಣಾರೂಢ ಪ್ರಶ್ನೆ ಕಾರ್ಯಕ್ರಮವು ಭಕ್ತಿಭಾವದಿಂದ ನೆರವೇರಿಸಲಾಯಿತು.

ಇದ್ದ ಗೊಂದಲಗಳು ಮತ್ತು ತಿಳಿಯದೆ ಉಳಿದಿದ್ದ ವಿವಿಧ ವಿಚಾರಗಳಿಗೆ
ದೈವದ ಅನುಗ್ರಹದಿಂದ ಸಮರ್ಪಕವಾದ ಉತ್ತರಗಳು ಮತ್ತು ಪರಿಹಾರಗಳು ದೊರಕಿದವು.

ಕಾರ್ಯಕ್ರಮವು ಭಕ್ತರ ಸಾನ್ನಿಧ್ಯದಲ್ಲಿ ಶ್ರದ್ಧಾ-ಭಕ್ತಿಯಿಂದ ಯಶಸ್ವಿಯಾಗಿ ಸಂಪನ್ನವಾಯಿತು.