Past Events

Past Events
ಶುದ್ಧ ಕಲಶ ಹಾಗೂ ಸಂಪ್ರೋಕ್ಷಣಾ ಪೂಜೆ
ಶ್ರೀ ತಿಮ್ಮಣ್ಣ ನಾಯಕ ಚಿಕ್ಕಮ್ಮ ಪಂಜುರ್ಲಿ ಸಪರಿವಾರ ದೈವಸ್ಥಾನ, ಹಾರಾಡಿಯಲ್ಲಿಸಿರಿ ಸಿಂಗಾರದ ಸೇವೆಯ ನಂತರ ಶುದ್ಧ ಕಲಶ ಹಾಗೂ ಸಂಪ್ರೋಕ್ಷಣಾ ಪೂಜೆ ಭಕ್ತಿಭಾವದಿಂದ ನೆರವೇರಿಸಲಾಯಿತು. ಈ ಪವಿತ್ರ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ
February 10, 2026
No Comments

Past Events
ಹಾರಾಡಿ ಪಟೇಲರ ಮನೆಯಲ್ಲಿ ಚಿಕ್ಕಮ್ಮ ದೇವರ ತಪ್ಪು ಕಾಣಿಕೆ ಸೇವೆ
ಶ್ರೀ ತಿಮ್ಮಣ್ಣ ನಾಯಕ ಚಿಕ್ಕಮ್ಮ ಪಂಜುರ್ಲಿ ಸಪರಿವಾರ ದೈವಸ್ಥಾನ, ಹಾರಾಡಿಯ ವತಿಯಿಂದ, ಹಾರಾಡಿ ಪಟೇಲರ ಮನೆಯಲ್ಲಿ ಚಿಕ್ಕಮ್ಮ ದೇವರಿಗೆ ತಪ್ಪು ಕಾಣಿಕೆ ಸಮರ್ಪಿಸಿ ಸೇವೆ ಸಲ್ಲಿಸಲಾಯಿತು.
May 25, 2025
No Comments

Past Events
ಸ್ವರ್ಣಾರೂಢ ಪ್ರಶ್ನೆ
ಶ್ರೀ ತಿಮ್ಮಣ್ಣ ನಾಯಕ ಚಿಕ್ಕಮ್ಮ ಪಂಜುರ್ಲಿ ಸಪರಿವಾರ ದೈವಸ್ಥಾನ, ಹಾರಾಡಿಯಲ್ಲಿಸ್ವರ್ಣಾರೂಢ ಪ್ರಶ್ನೆ ಕಾರ್ಯಕ್ರಮವು ಭಕ್ತಿಭಾವದಿಂದ ನೆರವೇರಿಸಲಾಯಿತು. ಇದ್ದ ಗೊಂದಲಗಳು ಮತ್ತು ತಿಳಿಯದೆ ಉಳಿದಿದ್ದ ವಿವಿಧ ವಿಚಾರಗಳಿಗೆದೈವದ ಅನುಗ್ರಹದಿಂದ ಸಮರ್ಪಕವಾದ ಉತ್ತರಗಳು ಮತ್ತು ಪರಿಹಾರಗಳು ದೊರಕಿದವು.
March 20, 2025
No Comments