ಶುದ್ಧ ಕಲಶ ಹಾಗೂ ಸಂಪ್ರೋಕ್ಷಣಾ ಪೂಜೆ

ಶ್ರೀ ತಿಮ್ಮಣ್ಣ ನಾಯಕ ಚಿಕ್ಕಮ್ಮ ಪಂಜುರ್ಲಿ ಸಪರಿವಾರ ದೈವಸ್ಥಾನ, ಹಾರಾಡಿಯಲ್ಲಿಸಿರಿ ಸಿಂಗಾರದ ಸೇವೆಯ ನಂತರ ಶುದ್ಧ ಕಲಶ ಹಾಗೂ ಸಂಪ್ರೋಕ್ಷಣಾ ಪೂಜೆ ಭಕ್ತಿಭಾವದಿಂದ ನೆರವೇರಿಸಲಾಯಿತು.

ಈ ಪವಿತ್ರ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೈವದ ಕೃಪಾಶೀರ್ವಾದವನ್ನು ಪಡೆದರು.
ಕಾರ್ಯಕ್ರಮವು ಶ್ರದ್ಧಾ-ಭಕ್ತಿಯಿಂದ ಸುಸಂಪನ್ನವಾಗಿ ನೆರವೇರಿತು.