ಕೆಸ್ರ್ ಗೆದ್ದಿಗ್ ಹ್ಯಾಪ
ದಿನಾಂಕ : 28-06-2026ನೇ ಆದಿತ್ಯವಾರ ಸಮಯ : ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:30 ತನಕ ಶ್ರೀ ವೇಣುಗೋಪಾಲಕೃಷ್ಣ ಯುವಕ ಸಂಘ (R) , ಮೂಡುಕೇರಿ, ಬಾರ್ಕೂರು
ಕೆಸ್ರ್ ಗೆದ್ದಿಗ್ ಹ್ಯಾಪ Read More »
ದಿನಾಂಕ : 28-06-2026ನೇ ಆದಿತ್ಯವಾರ ಸಮಯ : ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:30 ತನಕ ಶ್ರೀ ವೇಣುಗೋಪಾಲಕೃಷ್ಣ ಯುವಕ ಸಂಘ (R) , ಮೂಡುಕೇರಿ, ಬಾರ್ಕೂರು
ಕೆಸ್ರ್ ಗೆದ್ದಿಗ್ ಹ್ಯಾಪ Read More »
15-06-2026 ನೇ ಸೋಮವಾರ ದೈವದ ಮನೆಯಲ್ಲಿ ಸಂಕ್ರಮಣ ಪೂಜೆ ನಡೆಯಲಿರುವುದು . ದೇವರಿಗೆ ಹಣ್ಣು ಕಾಯಿ ಪೂಜೆ ಸಲ್ಲಿಸುವವರಿಗೆ ಬೆಳಿಗ್ಗೆ 9:00ಯಿಂದ 12 ಗಂಟೆಯವರೆಗೆ ಅವಕಾಶ ಇರುತ್ತದೆ. ನಿತ್ಯ ಪೂಜೆಯು ಬೆಳಿಗ್ಗೆ ಏಳರಿಂದ ಎಂಟು ಗಂಟೆಯ ತನಕ ನಡೆಯಲಿರುವುದು. ವಿಶೇಷವಾಗಿ ಹಣ್ಣು ಕಾಯಿ ಮಾಡುವವರು ದೈವಸ್ಥಾನದ ಅರ್ಚಕರಾದ ಜನಾರ್ದನ್ ಅವರಿಗೆ ಫೋನ್ ಮೂಲಕ ಅವರನ್ನು ಸಂಪರ್ಕಿಸಿ ಬರಬಹುದು.
ಸಂಕ್ರಮಣ ಪೂಜೆ 15 ಜೂನ್ 2026 Read More »
ತಾ. 27-04-2026, ರಾತ್ರಿ 9:00ಕ್ಕೆ ಕೋಲ ಸೇವೆ ನಡೆಯಲಿದೆ. ಎಲ್ಲಾ ಭಕ್ತಾದಿಗಳನ್ನು ಈ ಪವಿತ್ರ ಸೇವೆಯಲ್ಲಿ ಭಾಗವಹಿಸಿ ದೈವದ ಆಶೀರ್ವಾದ ಪಡೆಯಲು ಆತ್ಮೀಯವಾಗಿ ಆಹ್ವಾನಿಸಲಾಗುತ್ತದೆ.
ತಾ. 27-04-2026, ರಾತ್ರಿ 9:00ಕ್ಕೆ ಕೋಲ ಸೇವೆ ನಡೆಯಲಿದೆ Read More »
Date: 23rd to 25th April 2025
Brahmakalashotsava Invitation Read More »